ಜೈ ಶ್ರೀ ರಾಮ

 

              ರಾಮ ಮಂದಿರ

                                     

ರಾಮ ಮಂದಿರವಿದು

ರಾಷ್ಟ್ರ ಮಂದಿರವಿದು

ಕರ ಸೇವಕರ ತ್ಯಾಗ ಮಂದಿರವಿದು

ಹಿರಿ ಜೀವಿಗಳ ಕನಸಿನ ಮಂದಿರವಿದು

ರಾಮನ ಮಂದಿರವಿದು..

 

ದಶರಥನಂದನ ಮಂದಿರವಿದು

ಭರತನ ಪ್ರತಿಜ್ಞಾ ಮಂದಿರವಿದು

ಲಕ್ಷ್ಮಣನ ಸಹೋದರ ಮಂದಿರವಿದು

ಹನುಮಂತನ ಪ್ರಭುವಿನ ಮಂದಿರವಿದು

ರಾಮ ಮಂದಿರವಿದು...

 

ಸಾಧು ಸಂತರ ಸಂಗಮ ಮಂದಿರವಿದು

ಭಕ್ತರ ಮುಕ್ತಿ ಹೊಂದುವ ಮಂದಿರವಿದು

ಸನ್ಯಾಸಿಗಳಿಗೆ ಮೋಕ್ಷ ಪಡೆಯುವ ಮಂದಿರ

ರಾಮನಿಗಾಗಿ ರಕ್ತ ಹರಿಸಿದ ಮಂದಿರವಿದು

ರಾಮ ಮಂದಿರವಿದು..

 

 

ವಿರೋಧಿಗಳ ಕಾಲ್ಪನಿಕ ಮಂದಿರವಿದು

ಸೆಕ್ಯುಲರಗಳ ಜಾತಿಯ ಮಂದಿರವಿದು

ವಿಧೇಶಿಗರ ಪ್ರವಾಸ ಮಂದಿರವಿದು

ಸರಕಾರಕ್ಕೆ ಆಧಾಯ ಮಂದಿರವಿದು

ರಾಮ ಮಂದಿರವಿದು.

 

ಯಾರ ಮಂದಿರವಿದು

ಯಾವ ಮಂದಿರವಿದು

ರಾಮ ಮಂದಿರವಿದು

ರಾಷ್ಟ್ರ ಮಂದಿರವಿದು…..

ಮಹೇಶ್ ಹೂಗಾರ್.

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೀವನ

ಸ್ವಾತಂತ್ರ್ಯ ಹೋರಾಟದ ಹಾದಿ